ಹರ್ಕ್ಯೂಲ್ ಪೈರೋಟ್ ಬ್ರಿಟಿಶ್ ಪತ್ತೇದಾರಿ ಬರಹಗಾರ್ತಿ ಅಗಾಥಾ ಕ್ರಿಸ್ಟಿಯವರು ತಮ್ಮ ಕಾದಂಬರಿಗಳಲ್ಲಿ ಸೃಷ್ಟಿ ಮಾಡಿರುವಂತಹ ಕಾಲ್ಪನಿಕ ಪತ್ತೇದಾರ. ಪೈರೋಟ್ ಕ್ರಿಸ್ಟಿಯವರ ಅತ್ಯಂತ ಪ್ರಸಿದ್ಧ ಮತ್ತು ದೀರ್ಘಕಾಲದ ಪಾತ್ರಗಳಲ್ಲಿ ಒಂದಾಗಿದೆ. ಈ ಪಾತ್ರವು 33 ಕಾದಂಬರಿಗಳು, 2 ನಾಟಕಗಳು ಮತ್ತು 1920 ಮತ್ತು 1975 ರ ನಡುವೆ ಪ್ರಕಟವಾದ 50 ಕ್ಕೂ ಹೆಚ್ಚು ಸಣ್ಣ ಕಥೆಗಳಲ್ಲಿ ಕಾಣಿಸಿಕೊಂಡಿದೆ. == ಬಾಹ್ಯ ಕೊಂಡಿ ==